ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಕಂಟೆಂಟ್‌ ಚಿತ್ರಕ್ಕೆ ಹಣ ಎಲ್ಲಿಂದ?

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಕಂಟೆಂಟ್‌ ಚಿತ್ರಕ್ಕೆ ಹಣ ಎಲ್ಲಿಂದ?

ಬೆಂಗಳೂರು: ಸಿನಿಮಾವನ್ನು ಸಬ್ಸಿಡಿ ಆಸೆಗಷ್ಟೇ ಮಾಡುತ್ತಿದ್ದಾರೆ… ಹೌದೇ? ವಿಷಯ(ಕಂಟೆಂಟ್‌) ಆಧರಿತ ಚಿತ್ರಕ್ಕೆ ಬಜೆಟ್‌ ಹೊಂದಿಸುವುದು ಹೇಗೆ? ಮಾರುಕಟ್ಟೆಯ ಪರ್ಯಾಯಗಳೇನು? – ಇಂಥ ಹಲವಾರು ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಲು ಸಜ್ಜಾಗಿದ್ದೇ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾನುವಾರ ನಡೆದ...
ಪ್ರಾದೇಶಿಕ ಚಿತ್ರಗಳಿಗೆ ಪ್ರೋತ್ಸಾಹ ಅಗತ್ಯ- ನಿರ್ದೇಶಕರ ಅಳಲು

ಪ್ರಾದೇಶಿಕ ಚಿತ್ರಗಳಿಗೆ ಪ್ರೋತ್ಸಾಹ ಅಗತ್ಯ- ನಿರ್ದೇಶಕರ ಅಳಲು

ಬೆಂಗಳೂರು: ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಪ್ರೇಕ್ಷಕರಿಂದ ಬೇಡಿಕೆ ಇದ್ದರೂ ಪ್ರದರ್ಶನ ವ್ಯವಸ್ಥೆ ಇಲ್ಲದೆ ಉದಯೋನ್ಮುಖ ನಿರ್ಮಾಪಕ ನಿರ್ದೇಶಕರು ಅಸಹಾಯಕರಾಗಿದ್ದಾರೆಂದು ಚಲನಚಿತ್ರ ನಿರ್ದೇಶಕರು ಅಭಿಪ್ರಾಯಪಟ್ಟರು. ಪ್ರಾದೇಶಿಕ ವಸ್ತುಗಳಿರುವ ನಮ್ಮ ನೆಲಮೂಲದ ಕಥೆಗಳು ಚಲನಚಿತ್ರವಾಗಿ ಅಪಾರ ಯಶಸ್ಸು ಪಡೆದಿರುವ ಉದಾಹರಣೆ ಕಣ್ಮುಂದೆ...
ಚಲನಚಿತ್ರೋತ್ಸವ | ಅಭಿನಯವೂ ಪಠ್ಯ ವಿಷಯವಾಗಲಿ: ನಟಿ ಹೇಮಾ ಪಂಚಮುಖಿ

ಚಲನಚಿತ್ರೋತ್ಸವ | ಅಭಿನಯವೂ ಪಠ್ಯ ವಿಷಯವಾಗಲಿ: ನಟಿ ಹೇಮಾ ಪಂಚಮುಖಿ

ಬೆಂಗಳೂರು: ‘ಶಾಲೆಗಳಲ್ಲಿ ಇತರ ವಿಷಯಗಳನ್ನು ಕಲಿಸಿದಂತೆ ಅಭಿನಯ ಕೂಡ ಪಠ್ಯ ವಿಷಯವಾಗಬೇಕು. ಹಾಗಾದರೆ ಮಕ್ಕಳಿಗೆ ಮುಂದೆ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಲು ಅನುಕೂಲವಾಗುತ್ತದೆ’ಎಂದು ಚಿತ್ರನಟಿ ಹೇಮಾ ಪಂಚಮುಖಿ ಆಶಯ ವ್ಯಕ್ತಪಡಿಸಿದರು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಕ್ಕಳ...
ಛಾಯಾಗ್ರಾಹಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು: ಸೆಂಥಿಲ್‌ ಕುಮಾರ್‌

ಛಾಯಾಗ್ರಾಹಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು: ಸೆಂಥಿಲ್‌ ಕುಮಾರ್‌

ಬೆಂಗಳೂರು: ಚಲನಚಿತ್ರ ಛಾಯಾಗ್ರಹಣ ‘ಸೆಲ್ಯುಲಾಯ್ಡ್‌’ನಿಂದ ‘ಡಾಲ್ಬಿ ವಿಷನ್ಸ್‌ ಗೆ’ಬಂದು ನಿಂತಿದೆ. ಕ್ಯಾಮೆರಾ ಕೆಲಸವಿಂದು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಛಾಯಾಗ್ರಾಹಕ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದೊಂದಿಗೆ ಹೊಂದಿಕೊಂಡು ಹೋಗಬೇಕು ಎಂದು ‘ಆರ್‌ಆರ್‌ಆರ್‌’ ಚಿತ್ರದ ಛಾಯಾಗ್ರಾಹಕ ಕೆ.ಕೆ.ಸೆಂಥಿಲ್‌ ಕುಮಾರ್‌ ಹೇಳಿದರು....