Gallery

Highlights

13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ "ಶ್ರೀ ಬಸವರಾಜ ಎಸ್ ಬೊಮ್ಮಾಯಿ"ಯವರು ಆಗಮಿಸಿ, ಜ್ಯೋತಿ ಬೆಳಗಿಸಿ ಉದ್ಘಾಟಿಸುವುದರ ಮೂಲಕ ಚಿತ್ರೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡುತ್ತಾ, ಮಾರ್ಚ 3 ರ ಚಿತ್ರಂಗಕ್ಕೆ ಐತಿಹಾಸಿಕ ದಿನ..ಈ ದಿನವನ್ನು "ವಿಶ್ವ ಕನ್ನಡ ಸಿನಿಮಾ"ದಿವಸವನ್ನಾಗಿ ಘೋಷಿಸಲಾಗುವುದೆಂಬ ಭರವಸೆ ನೀಡಿದರು .


ಗಿರೀಶ ಕಾಸರವಳ್ಳಿ ಅವರ ಪುಸ್ತಕ ಬಿಡುಗಡೆ


13 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಚಲನಚಿತ್ರೋತ್ಸವದ ಲೋಗೋ ಬಿಡುಗಡೆ ಮಾಡಿದರು.

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ 13 ನೇ ಆವೃತ್ತಿಯ ಕುರಿತು ಚರ್ಚಿಸಲು ಸಲಹಾ ಸಮಿತಿ ಸಭೆಯು ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ವಿಕಾಸ ಸೌಧದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸುನೀಲ್ ಪುರಾಣಿಕ್, ಶ್ರೀ ಟಿ. ಎಸ್. ನಾಗಾಭರಣ, ಶ್ರೀ ಗಿರೀಶ್ ಕಾಸರವಳ್ಳಿ , ಶ್ರೀ ಹೆಚ್. ಎನ್. ನರಹರಿ ರಾವ್, ಶ್ರೀ ರಾಜೇಂದ್ರ ಸಿಂಗ್ ಬಾಬು, ಶ್ರೀ ಪಿ. ಶೇಷಾದ್ರಿ ಮತ್ತು ರಿಜಿಸ್ಟ್ರಾರ್ ಶ್ರೀ ಹಿಮಂತರಾಜು ಜಿ. ಉಪಸ್ಥಿತರಿದ್ದರು.
Shri. Suneel Puranik, Chairman of Karnataka Chalanachitra Academy (KCA) meets the eminent film fraternity personalities to discuss about the future activities of KCA and the upcoming 12th BIFFES.
Shri. SUNEEL PURANIK, Chairman of Karnataka Chalanachitra Academy (KCA) meets the President, Past presidents and Office bearers of Karnataka Film Chamber of Commerce (KFCC) to discuss about the 12th BIFFes.
Shri. SUNEEL PURANIK, Chairman of Karnataka Chalanachitra Academy (KCA) meets the President and Office bearers of Karnataka Film Producers’ Association, to discuss about the 12th BIFFes.
3...