biffes

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ
ಒಂದು ನೋಟ

ರಾಜಧಾನಿ ಬೆಂಗಳೂರು ನಗರದಲ್ಲಿ ಸಾಂಸ್ಕೃತಿಕ ವೈಭವದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 14ನೇ ಆವೃತ್ತಿಗೆ ಪ್ರವೇಶಿಸುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹೆಜ್ಜೆಗುರುತುಗಳು ಐತಿಹಾಸಿಕವಾಗಿವೆ. 2006ರಲ್ಲಿ ರೂಪುತಳೆದು ವರ್ಷದಿಂದ ವರ್ಷಕ್ಕೆ ಎಲ್ಲ ವಿಧದಲ್ಲೂ ಔನ್ನತ್ಯಕ್ಕೇರಿದ್ದಲ್ಲದೆ, ಕಳೆದ 13 ವರ್ಷಗಳ ನಡೆಯಲ್ಲಿ ಪ್ರಬುದ್ಧ ಚಲನಚಿತ್ರೋತ್ಸವ ಎಂಬ ಮೌಲ್ಯವನ್ನು ಸಂಪಾದಿಸಿದೆ. ಸಿನಿ ಉತ್ಸುಕರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವೆಂದರೆ ಹಬ್ಬವೇ ಸರಿ. ಸಿನಿಮಾದ ಹೊಸ ಅನುಭವ, ಬೆಳವಣಿಗೆ ಎಲ್ಲವೂ ಒಗ್ಗೂಡಿದ ಹೊಸ ಅನುಭವವನ್ನು 14ನೇ ಚಲನಚಿತ್ರೋತ್ಸವದಲ್ಲಿ ಕಾಣಲಿದ್ದೀರಿ. ಕರ್ನಾಟಕ ಸರ್ಕಾರದ ವತಿಯಿಂದ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸುತ್ತದೆ, ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗವಿದ್ದೇ ಇದೆ. 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 23 ರಿಂದ ಮಾರ್ಚ್ 30, 2023ರವರೆಗೆ ಬೆಂಗಳೂರಿನಲ್ಲಿ ನಡೆಯುತ್ತದೆ. ಕರ್ನಾಟಕದ ವೈಭವೋಪೇತ ಪರಂಪರೆ, ಸಾಹಿತ್ಯ, ಕಲೆ, ಸಂಸ್ಕೃತಿ, ಸಿನಿಮಾ, ಮೊದಲಾದ ಸಾಧನೆಗಳ ನಡುವೆಯೇ ಅಂತಾರಾಷ್ಟ್ರೀಯ ಸಿನಿಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಂಗಳೂರು ಬೆಳೆದು ನಿಂತಿದೆ. ಕಳೆದ ವರ್ಷ ನಡೆದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 55 ರಾಷ್ಟ್ರಗಳಿಂದ ಬಂದ ಸುಮಾರು 200 ಚಲನಚಿತ್ರಗಳನ್ನು 14 ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು. ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ವಿವಿಧ ವಸ್ತುವಿರುವ ಚಲನಚಿತ್ರಗಳನ್ನು ವೀಕ್ಷಿಸಿದರಲ್ಲದೆ, ಸಿನಿಮಾಗಳ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಗಮನಾರ್ಹ ಸಂಗತಿ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪಿಯಾಫ್ ಮಾನ್ಯತೆ ದೊರೆಕಿರುವುದರಿಂದ 14ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜವಾಬ್ದಾರಿ ಹೆಚ್ಚಿದೆ. ಜಗತ್ತಿನ ಅತ್ಯುತ್ತಮ ಚಲನಚಿತ್ರಗಳನ್ನು ವೀಕ್ಷಕರಿಗೆ ನೀಡುವ ಭರವಸೆ ನೀಡುತ್ತೇವೆ.

14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮುಖ್ಯ ವಿಭಾಗಗಳು ಇಂತಿವೆ.

ಏಷಿಯಾ ಸಿನಿಮಾ ಸ್ಪರ್ಧಾ ವಿಭಾಗ

ಚಿತ್ರಭಾರತಿ - ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ

ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ

ವಿಮರ್ಶಕರ ವಾರ

ದೇಶ ಕೇಂದ್ರಿತ ಸಿನಿಮಾಗಳು

ಪುನರಾವಲೋಕನ-ನಿರ್ದೇಶಕರು/ಕಲಾವಿದರು/ತಂತ್ರಜ್ಞರು

ವಿಶೇಷ ವಸ್ತು ವಿಭಾಗ

ಹಳೆಯ ಮಧುರ ನೆನಪು

ರಾಜ್ಯ ಕೇಂದ್ರಿತ ವಿಭಾಗ

ವಿಶ್ವ ಸಿನಿಮಾ

ಹಿಂದಿನ ಚಿತ್ರೋತ್ಸವದಲ್ಲಿದ್ದಂತೆ ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗಗಳಿರುತ್ತವೆ. ನಗದು ಪ್ರಶಸ್ತಿಯೂ ಇವೆ. ಚಿತ್ರೋತ್ಸವದಲ್ಲಿ ಸಿನಿಮಾಗಳ ಪ್ರದರ್ಶನದೊಂದಿಗೆ ಶೈಕ್ಷಣಿಕ ಸಂವಾದವನ್ನೂ ಏರ್ಪಡಿಸಲಾಗಿದೆ. ಚಲನಚಿತ್ರ ನಿರ್ಮಾಣ, ರಸಗ್ರಹಣ, ವಿಚಾರಸಂಕಿರಣ, ಕಾರ್ಯಾಗಾರ, ಮಾಸ್ಟರ್ ಕ್ಲಾಸ್ ಮೊದಲಾದ ಕಾರ್ಯಕ್ರಮಗಳು ಚಲನಚಿತ್ರ ಅಧ್ಯಯನಶೀಲರಿಗೆ, ಚಲನಚಿತ್ರಾಸಕ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಚಲನಚಿತ್ರ ಸಂಸ್ಕೃತಿಯನ್ನು ಅರಿಯುವ ನಿಟ್ಟಿನಲ್ಲಿ, ಜಗತ್ತಿನ ಚಲನಚಿತ್ರ ಕ್ಷೇತ್ರದಲ್ಲಿ ನಡೆಯುತ್ತಿರುವ ಕ್ಷಿಪ್ರ ಪ್ರಗತಿಯನ್ನು ಇಲ್ಲಿನ ಸಿನಿಮಾಗಳು ಬಿಂಬಿಸುತ್ತವೆ. ಚಲನಚಿತ್ರಾಸಕ್ತ ವಿದ್ಯಾರ್ಥಿಗಳಿಗೆ ಚಿತ್ರೋತ್ಸವ ಒಂದು ಅರಿವಿನ ತಾಣವಾಗಲಿದೆ. 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಬೇಕೆಂದು ಚಲನಚಿತ್ರ ವಿಮರ್ಶಕರು, ಸಿನಿಮಾ ಪ್ರೇಮಿಗಳು, ವಿದ್ಯಾರ್ಥಿಗಳು, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಚಲನಚಿತ್ರ ವಿತರಕರು, ಕಂಪನಿಗಳು ಹಾಗೂ ಎಲ್ಲ ಸಿನಿಮಾಸಕ್ತರನ್ನು ಈ ಮೂಲಕ ಆಹ್ವಾನಿಸಲಾಗುತ್ತಿದೆ. ರಾಜ್ಯಸರ್ಕಾರದ ಕೋವಿಡ್-19 ತಡೆ ಆದೇಶದ ನಿಯಮಗಳನ್ನೆಲ್ಲಾ ಪಾಲಿಸುತ್ತಲೇ ನಾವೆಲ್ಲಾ ಈ ಸುವರ್ಣಾಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳೋಣ. ವಿಶ್ವ ಸಿನಿಮಾಗಳನ್ನು ವೀಕ್ಷಿಸೋಣ.

Organizing Committee

Basavaraj Bommai

Chief Minister Of Karnataka

R Ashoka

Chairman
Minister Of Revenue
Government Of Karnataka

Munirathna

Member,
Film Producer,
Minister For Horticulture
Government Of Karnataka

Manjunatha Prasad N, IAS

Member
Principal Secretary
Department Of Information And Public Relations
Government Of Karnataka

Dr. P.S Harsha, IPS

Member
Commissioner
Department Of Information And Public Relations
Government Of Karnataka

Ashok Cashyap

Member
Festival Director, 14th Biffes
Chairman, Karnataka Chalanachitra Academy

H N Narahari Rao

Member
Artistic Director, 14th Biffes

BA MA Harish

Member
President, Karnataka Film Chamber Of Commerce

T S Nagabharana

Member
Chairman, Kannada Development Authority
& Film Director

Tara Anuradha

Member
Chairman, Karnataka State Forest Development Corporation
& Film Actor

Dr Nagathihalli Chandrashekar

Member
Film Director

S V Rajendra Singh Babu

Member
Filmmaker

Suneel Puranik

Member
Ex Chairman, Karnataka Chalanachitra Academy

K Sadashiva Shenoy

Member
President, Karnataka Media Academy

Himantharaju G

Member Secretary
Registrar, Karnataka Chalanachitra Academy

Core Committee

Manjunatha Prasad N, IAS

Member
Principal Secretary
Department Of Information And Public Relations
Government Of Karnataka

Dr. P.S Harsha, IPS

Member
Commissioner
Department Of Information And Public Relations
Government Of Karnataka

Ashok Cashyap

Member
Festival Director, 14th Biffes
Chairman, Karnataka Chalanachitra Academy

H N Narahari Rao

Member
Artistic Director, 14th Biffes

D P Muralidhar

Member
Joint Director
Department Of Information And Public Relations
Government Of Karnataka

Himantharaju G

Member, Secretary, Registrar, Karnataka
Chalanachitra Academy

Advisory Committee

Ashok Cashyap

Chairman
Advisory Committee

H N Narahari Rao

Member
Artistic Director, 14th Biffes

Rockline Venkatesh

Secretary
Karnataka Artist
Association & Producer

BA MA Harish

Member
President, Karnataka Film Chamber Of Commerce

Umesh Banakar

Member
Film Producer

P Sheshadri

Member
Festival Coordinator,
14th Biffes

Dr Pradeep Kenchanuru

Member
Deputy Artistic Director,
14th Biffes

M S Ramesh

Member
Jury Chairman – Asian, Indian & Kannada Competition Section

Girija Lokesh

Artist

V. Manohar

Music Director

SELECTION COMMITTEE PANEL

ಏಷಿಯಾ ಸಿನಿಮಾ ಸ್ಪರ್ಧಾ ವಿಭಾಗ

Dip Bhuyan

Dr. Devi. K

Jyotsana Garg

Manish Saini

Master Manjunath

Murtaza Ali Khan

Raviraj Kini

Sourabh Kanti Dutta

Sreelekha Mukherji

Indian Cinema Competition

A. Karthik Raaja

Ajay. K.R

Amarnath Jha

Kamakhya Narayan Singh

Nakul Dev

Roshini Dinakar

Shubha HS

Sree Varun

Sudhakar Bannanje

ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ

Anchehalli Shivakumar

Ashok Kadaba

B. R. Ambujakshi

Krishnappa Uppur

N. Vaidyanath

Satheesha M B

V Chandrashekar

V.M. Rajanna

Yakub Khadar Gulvady

Jury 

M S Ramesh

Jury Chairman – Asian, Indian & Kannada Competition Section

Asian Cinema Competition Jury

Dr. Anuradha Singh

Vimukthi Jayasundara

Abhishek Jain

Indian Cinema Competition Jury

Ananda Jyothi

Panah Panahi

V.N. Adithya

Kannada Cinema Competition Jury

Abinash Bikram Shah

Ayash Arif

B S Basavaraju

14th Biffes Festival Team

Ashok Cashyap

Festival Director, Chairman, Karnataka
Chalanachitra Academy

HN Narahari Rao

Artistic Director

Dr. Pradeep Kenchanuru

Deputy Artistic Director

P. Sheshadri

Festival Coordinator

Anand Varadaraj

Chief Programmer and Curator

S Viswanath

Cinema Curator
& Creative Advisor

P. Umesh Naik

Volunteer Program Designer

Chandan Shankar

Secretary
(Festival Director)

R Satish Achar

Secretary
(Festival Director)

Shyam R Raghavendran

Asst. Programmer

Anil B

Asst. Programmer

Nikhil Bharadwaj

Assistant Festival
Coordinator

Niranjana C

Venue & Volunteer Coordination

Suhas Gangadhar

Festival book Content and Catalogue Coordinator

Gangadhara Mudaliar

Festival Book translation
and Content Coordinator

B N Subramanya

Media Coordinator

Shilpa Anandaraj

Media Coordinator

Anand Kannan

Hospitality Coordinator

Nisarga J

Venue management

Sunayana Katta

Programmer – Master Class

Akshay Mahesh

Jury Coordinator

Chandru Mahadev

Jury Coordinator

Suresh Babu

Preview Screening Coordinator

Saravanan GN

Preview Screening Coordinator

Vijay Kumar KH

Preview Screening
Coordinator

Madhukar A

Preview Screening
Coordinator

Sachin Goudar

Preview Screening Coordinator

Suresh Kumar VH

Preview Screening Coordinator

Badrinath

Delegate Tech Support

Arvind Kamath

Technical Consultant

Suhas Raghu

Technical Consultant

J Shilpa Merlin

Content Coordinator

Rohit S

Content Coordinator

Rajashekar B R

Content Coordinator

Asmita V

Content Coordinator

Taashna Kalappa

Travel Coordinator

Charishna Reddy K

Travel Coordinator

Shivanand Somappa

PRO- Film Industry & Press

Ram Shankar Ambati

Delegate Registration

Bhanupriya

Delegate Registration

M R Sachin

Delegate Registration

Ramswamy

Delegate Registration

Festival Book

H N Narahari Rao

Chief Editor

Gangadhara Mudaliar

Co Editor

Viswanath S

Co Editor

Karnataka Chalanachitra Academy , Bengaluru 560096

Publisher

KCA Administration

Himantharaju G

Registrar
Karnataka Chalanachitra Academy

Venkatramaiah R

Finance

Ramaswamy J

Office Staff

Soumya R

Office Staff

Mahadeva

Support Staff

Naveena

Support Staff

Darshan

Support Staff

Nanjundappa

Support Staff

KCA Team

P Tunga Renuka

Paul Sudharshan

Shreeraj Gudi

Sonu Gowda

Support Team

ಚಿತ್ರಯಾನ ಪ್ರೈವೇಟ್ ಲಿಮಿಟೆಡ್

Website Development

Sharva Creative Communications

ಸಾಮಾಜಿಕ ಜಾಲತಾಣ

Ujwala Enterprises

Printers

Flower Grafic

Festival Book Design & Concept