ಪ್ರಾದೇಶಿಕ ಚಿತ್ರಗಳಿಗೆ ಪ್ರೋತ್ಸಾಹ ಅಗತ್ಯ- ನಿರ್ದೇಶಕರ ಅಳಲು

ಪ್ರಾದೇಶಿಕ ಚಿತ್ರಗಳಿಗೆ ಪ್ರೋತ್ಸಾಹ ಅಗತ್ಯ- ನಿರ್ದೇಶಕರ ಅಳಲು

ಬೆಂಗಳೂರು: ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಪ್ರೇಕ್ಷಕರಿಂದ ಬೇಡಿಕೆ ಇದ್ದರೂ ಪ್ರದರ್ಶನ ವ್ಯವಸ್ಥೆ ಇಲ್ಲದೆ ಉದಯೋನ್ಮುಖ ನಿರ್ಮಾಪಕ ನಿರ್ದೇಶಕರು ಅಸಹಾಯಕರಾಗಿದ್ದಾರೆಂದು ಚಲನಚಿತ್ರ ನಿರ್ದೇಶಕರು ಅಭಿಪ್ರಾಯಪಟ್ಟರು. ಪ್ರಾದೇಶಿಕ ವಸ್ತುಗಳಿರುವ ನಮ್ಮ ನೆಲಮೂಲದ ಕಥೆಗಳು ಚಲನಚಿತ್ರವಾಗಿ ಅಪಾರ ಯಶಸ್ಸು ಪಡೆದಿರುವ ಉದಾಹರಣೆ ಕಣ್ಮುಂದೆ...
ಚಲನಚಿತ್ರೋತ್ಸವ | ಅಭಿನಯವೂ ಪಠ್ಯ ವಿಷಯವಾಗಲಿ: ನಟಿ ಹೇಮಾ ಪಂಚಮುಖಿ

ಚಲನಚಿತ್ರೋತ್ಸವ | ಅಭಿನಯವೂ ಪಠ್ಯ ವಿಷಯವಾಗಲಿ: ನಟಿ ಹೇಮಾ ಪಂಚಮುಖಿ

ಬೆಂಗಳೂರು: ‘ಶಾಲೆಗಳಲ್ಲಿ ಇತರ ವಿಷಯಗಳನ್ನು ಕಲಿಸಿದಂತೆ ಅಭಿನಯ ಕೂಡ ಪಠ್ಯ ವಿಷಯವಾಗಬೇಕು. ಹಾಗಾದರೆ ಮಕ್ಕಳಿಗೆ ಮುಂದೆ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಲು ಅನುಕೂಲವಾಗುತ್ತದೆ’ಎಂದು ಚಿತ್ರನಟಿ ಹೇಮಾ ಪಂಚಮುಖಿ ಆಶಯ ವ್ಯಕ್ತಪಡಿಸಿದರು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಕ್ಕಳ...
ಛಾಯಾಗ್ರಾಹಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು: ಸೆಂಥಿಲ್‌ ಕುಮಾರ್‌

ಛಾಯಾಗ್ರಾಹಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು: ಸೆಂಥಿಲ್‌ ಕುಮಾರ್‌

ಬೆಂಗಳೂರು: ಚಲನಚಿತ್ರ ಛಾಯಾಗ್ರಹಣ ‘ಸೆಲ್ಯುಲಾಯ್ಡ್‌’ನಿಂದ ‘ಡಾಲ್ಬಿ ವಿಷನ್ಸ್‌ ಗೆ’ಬಂದು ನಿಂತಿದೆ. ಕ್ಯಾಮೆರಾ ಕೆಲಸವಿಂದು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಛಾಯಾಗ್ರಾಹಕ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದೊಂದಿಗೆ ಹೊಂದಿಕೊಂಡು ಹೋಗಬೇಕು ಎಂದು ‘ಆರ್‌ಆರ್‌ಆರ್‌’ ಚಿತ್ರದ ಛಾಯಾಗ್ರಾಹಕ ಕೆ.ಕೆ.ಸೆಂಥಿಲ್‌ ಕುಮಾರ್‌ ಹೇಳಿದರು....
ಜಾರ್ಖಂಡ್‌ ಚಿತ್ರೋದ್ಯಮಕ್ಕೆ ಪ್ರೋತ್ಸಾಹ ಅಗತ್ಯ

ಜಾರ್ಖಂಡ್‌ ಚಿತ್ರೋದ್ಯಮಕ್ಕೆ ಪ್ರೋತ್ಸಾಹ ಅಗತ್ಯ

ಬೆಂಗಳೂರು: ಜಾರ್ಖಂಡನಂತಹ ರಾಜ್ಯಗಳಲ್ಲಿ ಚಲನಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಇಲ್ಲ ಹಾಗೂ ಅಲ್ಲಿ ಚಲನಚಿತ್ರೋದ್ಯಮ ಬೆಳೆಯಲು ಯಾವ ಪ್ರೋತ್ಸಾಹವೂ ಇಲ್ಲದಿರುವುದರಿಂದ ಪ್ರತಿಭಾವಂತ ನಿರ್ದೇಶಕರು ಅಸಹಾಯಕರಾಗಿದ್ದಾರೆ ಎಂದು ಟಾರ್ಟೈಸ್‌ ಅಂಡರ್‌ ದ ಅರ್ಥ್‌ ಸಿನಿಮಾದ ನಿರ್ದೇಶಕರಾದ ಶಿಶಿರ್‌ ಝಾ ವಿಷಾದ ವ್ಯಕ್ತಪಡಿಸಿದರು, 14ನೇ...