ಸ್ಪರ್ಧಾತ್ಮಕ ವಿಭಾಗ

ಏಷಿಯನ್ ಸ್ಪರ್ಧಾ ವಿಭಾಗ

Indian (Chitrabharati) Cinema Competition
ಭಾರತೀಯ ಚಲನಚಿತ್ರ ಸ್ಪರ್ಧಾ ವಿಭಾಗ, ಭಾರತದ ಅತ್ಯುತ್ತಮ ಚಲನಚಿತ್ರ ನಿರ್ದೇಶಕರ ಪ್ರತಿಭಾ ಪ್ರದರ್ಶನಕ್ಕೆ ಒಂದು ವೇದಿಕೆ. ಪ್ರಖರ ಪ್ರತಿಭೆಗೆ ತಕ್ಕ ಮನ್ನಣೆ ಒದಗಿಸುವುದೂ ಈ ವೇದಿಕೆಯ ಮುಖ್ಯ ಉದ್ದೇಶ. ಸಿನಿಮಾ ಕ್ಷೇತ್ರದಲ್ಲಿ ನುರಿತ ತೀರ್ಪುಗಾರರೇ ಇಲ್ಲಿ ನಿರ್ಣಾಯಕರು.

ಕನ್ನಡ ಸ್ಪರ್ಧಾ ವಿಭಾಗ
ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗ, ಪ್ರಸಕ್ತ ಸಾಲಿನಲ್ಲಿ ಕನ್ನಡ ಭಾಷೆಯಲ್ಲಿ ತಯಾರಾದ ಅತ್ಯುತ್ತಮ ಚಲನಚಿತ್ರಗಳ ಪ್ರದರ್ಶನವಾಗಲಿದೆ. ಪರಿಣಿತ ತೀರ್ಪುಗಾರರಿಂದ ಆಯ್ಕೆಯಾದ ಚಲನಚಿತ್ರಗಳು ಸೃಜನಾತ್ಮಕತೆಯ ಪ್ರತೀಕವಾಗಿರುತ್ತದಲ್ಲದೆ, ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹದಾಯಕವೂ ಆಗಿದೆ. ದೇಶವಿದೇಶಗಳ ಚಲನಚಿತ್ರ ವಿತರಕರ ಗಮನಸೆಳೆಯುವ ಈ ವೇದಿಕೆ, ಕನ್ನಡ ಚಿತ್ರಗಳು ವಿದೇಶಗಳಲ್ಲಿನ ಚಿತ್ರೋತ್ಸವಗಳಿಗೆ ಆಯ್ಕೆಯಾಗುವ ಅವಕಾಶವನ್ನೂ ಸೃಷ್ಟಿಸಿದೆ.