ಏಷಿಯಾ ಸಿನಿಮಾ ಸ್ಪರ್ಧಾ ವಿಭಾಗ
ಎ ಹೌಸ್ ವಿಥ್ ನೋ ನೇಮ್
Original Title: Patalghar
Director : Noor Imran
Country : Bangladesh
Language : Bengali
Duration : 110 minutes
Year : 2022
Director : Noor Imran
Country : Bangladesh
Language : Bengali
Duration : 110 minutes
Year : 2022
ಏಷಿಯಾ ಸಿನಿಮಾ ಸ್ಪರ್ಧಾ ವಿಭಾಗ
Synopsis
ಸುದೀರ್ಘಕಾಲದ ನಂತರ ನಾಯಕ ನಟಿ ತಾನು ಬಾಲ್ಯದಲ್ಲಿ ಕಳೆದ ಮನೆಗೆ ಹಿಂತಿರುಗಿದ್ದಾಳೆ. ಬಾಲ್ಯದಲ್ಲಿ ಕಳೆದ ಸಂಕಷ್ಟದ ದಿನಗಳನ್ನು ಮೆಲುಕು ಹಾಕುತ್ತಿದ್ದಾಳೆ. ಅಂದಿನ ದಿನಗಳ ಸಾಮಾಜಿಕ ಮೌಲ್ಯಗಳು ದಿನೇದಿನೇ ಕುಸಿಯುತ್ತಿರುವುದು ಅವಳ ಅನುಭವಕ್ಕೆ ಬಂದಿದೆ. ನಟಿಯಾಗಿದ್ದ ಎಲ್ಲ ತಾರಾವೈಭವದ ದಿನಗಳನ್ನು ದೂರಸರಿಸಿ, ಬೆಳ್ಳಿತೆರೆಯ ಕಾಲದಲ್ಲಿ ನಡೆಸಿದ ಹೋರಾಟವನ್ನು ಬದಿಗಿಟ್ಟು ಎಲ್ಲದರಿಂದ ಮುಕ್ತವಾಗಿದ್ದಾಳೆ. ತಾಯಿಯೊಂದಿಗಿನ ಸಂಬಂಧಕ್ಕೂ ಹೆಚ್ಚು ಒತ್ತು ಕೊಡಲು ನಿರ್ಧರಿಸಿದ್ದಾಳೆ. ಹಳೆಯ ಕಹಿ ಅನುಭವಗಳಿಗೆ ಉತ್ತರ ಕೊಡುವ ರೀತಿಯಲ್ಲಿ ಹೊಸಬಾಳು ಕಟ್ಟಿಕೊಳ್ಳಲು ನಿರ್ಧರಿಸಿದ್ದಾಳೆ.

Noor Imran
Director
Noor Imran (Mithu) is a Bangladeshi filmmaker known for his debut film ‘An Orange Ship,’ which was screened in IFFI – Goa, Jaffna, Nepal, Egypt, and other film festivals. It is now streaming on Netflix. Imran is also known for ‘Komola Rocket’ (2018) and ‘Shohore Tukro Roud’ (2021).
Cast
Nusratfaria
Afsana Mimi
Afsana Mimi
Crew
Director: Noor Imran
Producer: Golpo Rajjo Films
Editor: IkbalKabir
Screenplay: Noor Imran
Dialogues: Noor Imran
DOP: Murshed Bipul
Sound: Ikbal Kabir
Music: Emon Chowdhury
Producer: Golpo Rajjo Films
Editor: IkbalKabir
Screenplay: Noor Imran
Dialogues: Noor Imran
DOP: Murshed Bipul
Sound: Ikbal Kabir
Music: Emon Chowdhury
Festivals
Featured in International Film Festival of India Iffi 2022
Office Selection – Nepal International Film Festival 2023
ಗ್ಯಾಲರಿ

image 1
