Panorama Of Contemporary Indian Cinema

ಎ ರನ್ನಿಂಗ್ ರಿವರ್ ಈಸ್ ಆಲ್ ಲೆಗ್ಸ್

Original Title : Hariva Nadige Maiyella Kaalu
Director : Babu Eshwar Prasad
Country : India
Language : Kannada
Duration : 94 minutes
Year : 2020
Panorama Of Contemporary Indian Cinema

Synopsis

ಈ ಚಲನಚಿತ್ರದ ಕಥೆ ಮೂರು ಮುಖ್ಯಪಾತ್ರಗಳ ಜೀವನದಲ್ಲಿ ನಡೆಯುವ ಧ್ಯಾನಸ್ಥ ಸ್ಥಿತಿಯ ಚಿತ್ರಣವಾಗಿದೆ. ಕುಮಾರ್, ತನ್ನ ನಿಯಮಿತ ಕೆಲಸದಲ್ಲೇ ಸಂತೋಷ ಕಂಡುಕೊಂಡ ಛಾಯಾಗ್ರಾಹಕ. ಸ್ಪೂರ್ತಿಯ ವಿವಿಧ ತಾಣಗಳನ್ನು ಹುಡುಕುವುದರಲ್ಲೇ ಅವನಿಗೆ ಆನಂದ. ನೀಲು ಶೂ ಅಂಗಡಿಯಲ್ಲಿ ಸೇಲ್ಸ್ ಗರ್ಲ್. ದಿನಚರಿಯಲ್ಲಿ ಜನ ನಡೆಯುವುದನ್ನೇ ಗಮನಿಸುವುದು ಅವಳಿಗೆ ಆಸಕ್ತಿದಾಯಕ ಕೆಲಸ. ವಯಸ್ಸಾದ ಕೈದಿ ಅಮರೇಶ, ಸೆರೆಮನೆಯ ಗೋಡೆಗಳ ನಡುವೆಯೇ ಕಲ್ಪನಾಲೋಕಕ್ಕೆ ತೆರಳುವ ಮನಸ್ಥಿತಿಯವನು. ಈ ಮೂರೂ ವ್ಯಕ್ತಿತ್ವಗಳು ಕನಸು ಮತ್ತು ವಾಸ್ತವದ ನಡುವೆ ಎದುರಿಸುವ ಆಂತರಿಕ ಮತ್ತು ಬಾಹ್ಯ ಪರಿಸ್ಥಿತಿಯನ್ನು ಈ ಚಲನಚಿತ್ರ ಚಿತ್ರಿಸುತ್ತದೆ.

Babu Eshwar Prasad

Director

Babu Eshwar Prasad is a trained artist with an interest in sculpture, sound, photography, and film. He has also made two films—Gaalibeeja (Wind Seed) and Hariva Nadige Maiyella Kaalu (A Running River is All Legs). Prasad’s work has been showcased at Sakshi Gallery, Bodhi Art, Gallery Sumukha, MAMI, and the Mumbai Film Festival, amongst others.

Cast

– Shrunga BV
– MN Swamy
– Menaka Neotia

Crew

– Written and Directed by: Babu Eshwar Prasad
– Editor: MN Swamy
– DOP: B R Viswanath
– Production Company: Moving Focus Pictures

Festivals

Mysore Dasara Film Festival 2022
Indian Film Festival Bhubaneshwar 2023
Bengaluru International Centre (BIC) 2022
NGMA Bengaluru 2022

ಗ್ಯಾಲರಿ