REVISITING CLASSICS OF INDIAN CINEMA

ಬಂಗಾರದ ಮನುಷ್ಯ

Director : Siddalingaiah
Country : India
Language : Kannada
Duration : 174 minutes
Year : 1972
REVISITING CLASSICS OF INDIAN CINEMA

Synopsis

ಕಥಾನಾಯಕ ರಾಜೀವ, ನಗರದಿಂದ ತನ್ನ ಅಕ್ಕನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದನ್ನು ಅರಿತು ಹಳ್ಳಿಗೆ ಆಗಮಿಸುತ್ತಾನೆ. ದುರದೃಷ್ಟವಶಾತ್ ಆ ಸಮಯಕ್ಕೇ ಭಾವನ ಸಾವಾಗಿರುತ್ತದೆ. ಆಘಾತಕ್ಕೊಳಗಾದ ರಾಜೀವ ತನ್ನ ಅಕ್ಕನ ಕುಟುಂಬಕ್ಕೆ ಆಸರೆಯಾಗುವುದಕ್ಕಾಗಿ ಹಳ್ಳಿಯಲ್ಲೇ ಉಳಿಯುತ್ತಾನೆ. ಬರಡಾಗಿದ್ದ ಜಮೀನನ್ನು ಉತ್ತು, ಬಿತ್ತಿ ಅದರಲ್ಲಿ ಬಂಗಾರದ ಬೆಳೆ ತೆಗೆಯುತ್ತಾನೆ. ಅಕ್ಕನ ಮಕ್ಕಳೆಲ್ಲರನ್ನೂ ಓದಿಸಿ, ಅವರನು ನಗರಕ್ಕೆ ಕಳುಹಿಸಿ ದೊಡ್ಡ ಹುದ್ದೆಗಳಲ್ಲಿರುವಂತೆ ನೋಡಿಕೊಳ್ಳುತ್ತಾನೆ. ತನ್ನ ವೈಯಕ್ತಿಕ ಜೀವನದ ದುರಂತವಾದರೂ ಅಕ್ಕನ ಕುಟುಂಬಕ್ಕೆ ಭದ್ರ ಆಸರೆಯಾಗಿ ನಿಲ್ಲುತ್ತಾನೆ.

Siddalingaiah

Director

Siddalingaiah (15 December 1936 – 12 March 2015) was an Indian film director, scriptwriter and producer who worked mainly in the Kannada films. He was well known for his distinct film-making style, and the industry knew him as a master of social themes and rural subject matter. He was one of the most commercially successful directors in the Kannada industry. He began his film career in 1964 as a director with Mayor Muthanna (1969). In a career that spanned 30 years, he directed over 20 films.

Cast

Rajkumar
Bharathi
Aarathi
Srinath
Advani Lakshmi Devi
Loknath
Dwarakish
Vajramuni

Crew

Director: S. Siddalingaiah
Producer: R. Lakshman
Editor: P. Bhaktavatsalam
Screenplay: S. Siddalingaiah
Dop: D. V. Rajaram
Music: G. K. Venkatesh

Festivals

Karnataka State Film Awards (1971)
Best Supporting Actor, Best Screenplay,
Best Cinematographer, Best Editor

ಗ್ಯಾಲರಿ