INDIAN (CHITRABHARATI) CINEMA COMPETITION
ಮಾವು ಬೇವು
Original Title: Maavu Bevu
Director : K Suchendra Prasada
Country : India
Language : Kannada
Duration : 131 minutes
Year : 2022
Director : K Suchendra Prasada
Country : India
Language : Kannada
Duration : 131 minutes
Year : 2022
INDIAN (CHITRABHARATI) CINEMA COMPETITION
Synopsis
ಐಟಿನಗರದಲ್ಲಿರುವ ಎಲ್ಲ ಸವಾಲುಗಳನ್ನು ಎದುರು ಹಾಕಿಕೊಂಡೇ ಕನಸುಗಳನ್ನು, ಆಕಾಂಕ್ಷೆಗಳನ್ನು ಇಟ್ಟುಕೊಂಡಿರುವ ಸಿದ್ದೇಶ ಮತ್ತು ನೂಪುರ ಜೋಡಿ, ಹಾಗು ಅವರಿಗೆ ಆತ್ಮೀಯರಾಗಿರುವ ಆನಂದ್ ಮತ್ತು ಸೀಮಾ ಜೋಡಿ ವಿಭಿನ್ನ ಸಂಸ್ಕೃತಿಗಳಿಂದ ಬಂದಿದ್ದರೂ ಅತ್ಮೀಯ ಸ್ನೇಹಿತರಾಗಿರುತ್ತಾರೆ. ಸಿದ್ದೇಶ ಮತ್ತುನೂಪುರ ಅವರ ಸಂಬಂಧದಲ್ಲಿ ಬಿರುಕು ಬಿಡುತ್ತದೆ. ಆನಂದ ರಾಜಿ ಮಾಡಲು ಯತ್ನಿಸುತ್ತಾನೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಸಿದ್ದೇಶನಿಗೆ ಕೀಳರಿಮೆ. ಆಧುನಿಕ ಸಂಸ್ಕೃತಿಗೆ ಹೊಂದಿಕೊಳ್ಳಲಾಗದ ತೊಳಲಾಟ. ಕೊನೆಗೆ ನೂಪುರ ಕೂಡ ಬೇರೊಬ್ಬ ವ್ಯಕ್ತಿಯ ಜೊತೆ ಹೋಗುತ್ತಾಳೆ. ಅಲ್ಲೂ ಅವಳಿಗೆ ಭ್ರಮನಿರಸನವಾಗುತ್ತದೆ. ಸಿದ್ದೇಶ ತನ್ನ ಅಸ್ತಿತ್ವದ ಹುಡುಕಾಟದಲ್ಲಿದ್ದಾನೆ.ಕೊನೆಗೆ ಜೈನಸನ್ಯಾಸಿ ಕುಮುದೇಂದು ಮುನಿಯಿಂದ ರಚಿತವಾದ `ಸಿರಿಭೂವಲಯ' ಎಂಬ ಪ್ರಾಚೀನ ಲಿಪಿಯ ಸಂಶೋಧನೆಗೆ ತೊಡಗುತ್ತಾರೆ. ಈ ಪ್ರಾಚೀನ ಗ್ರಂಥಗಳಲ್ಲಿ ಅಡಗಿರುವ ರಹಸ್ಯಗಳನ್ನು ಡಿಕೋಡ್ ಮಾಡಿದರೆ ಸಂತೋಷದ ರಹಸ್ಯ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಸಿದ್ದೇಶನ ನಂಬಿಕೆ...

K Suchendra Prasada
Director
Suchendra Prasada is a well-known actor and director with a reputation for success in both the film industry and among his peers.
He has been involved with the National School of Drama in Karnataka in the past and has also directed several successful films. He has also won National and International awards for his visual ventures.
This film is about a snake that is bewitched and can no longer move. The film has been extensively researched and is based on a true story.
Cast
– Sandeep Neenasam
– Danny Kuttappa
– Supriya Chaitra
– Ranjitha
– Srinivasamurthy
– Sundarshri
– Chakravarthi Davanagere
– Ranjan
– Dr Deepak Paramashivan
– Danny Kuttappa
– Supriya Chaitra
– Ranjitha
– Srinivasamurthy
– Sundarshri
– Chakravarthi Davanagere
– Ranjan
– Dr Deepak Paramashivan
Crew
– Director: K Suchendra Prasada
– Producer: Shri Sai Gagan Productions
– Editor: Nagesh Narayan
– Screenplay: K Suchendra Prasada
– Dialogues: K Suchendra Prasada
– DOP: YBR Manu, Nagaraj Adhavani
– Sound: Rukmangadan, Sri Amma studios
– Music: Late C Ashwath
– Producer: Shri Sai Gagan Productions
– Editor: Nagesh Narayan
– Screenplay: K Suchendra Prasada
– Dialogues: K Suchendra Prasada
– DOP: YBR Manu, Nagaraj Adhavani
– Sound: Rukmangadan, Sri Amma studios
– Music: Late C Ashwath
ಗ್ಯಾಲರಿ
