ವಿಮರ್ಶಕರ ವಾರ

ಮಿನ್ಸ್ಕ್

Director : Boris Guts
Country : Estonia, Russia
Language : Russian
Duration : 78 minutes
Year : 2022
ವಿಮರ್ಶಕರ ವಾರ

Synopsis

ಪಾಷಾ ಮತ್ತು ಯೂಲಿಯಾ ಎಂಬ ಯುವ ವಿವಾಹಿತ ದಂಪತಿ, ಆಗಸ್ಟ್ 2020 ರ ರಾತ್ರಿ ಮನೆ ಬಿಟ್ಟು ತೆರಳಿ, ನಾಗರಿಕರ ಪ್ರತಿಭಟನೆಯಲ್ಲಿ ಸೇರಿಕೊಳ್ಳುತ್ತಾರೆ. ಅದರಲ್ಲಿ ಅವರಿಗೆ ಆತ್ಮತೃಪ್ತಿ. ಅದರೆ ಮುಗ್ಧ ಜನ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ. ದಿನನಿತ್ಯದ ಜೀವನ ದಂಪತಿಗೆ ನರಕಸದೃಶವಾಗುತ್ತದೆ. ಚಿತ್ರವನ್ನು ಎಲ್ಲೂ ಎಡಿಟಿಂಗ್ ಕಟ್ ಮಾಡದೆ, ಒಂದೇ ಶಾಟ್ನಲ್ಲಿ ಚಿತ್ರೀಕರಿಸಿರುವುದು ಚಿತ್ರದ ವೈಶಿಷ್ಟ್ಯ.

Boris Guts

Director

Boris Guts was born on November 7, 1980 in Russia. He is a producer and director, known for We Look Good in Death (2019), Fagot (2018) and Minsk (2022)

Cast

– Yuliya Aug
– Matthias Bestshotnov
– Alexandr Domowoy

Crew

– Director: Boris Guts
– Producer: Anastasiya Gusentsova, Boris Guts, Katerina Monastyrskaya, Andres Puustusmaa, Shkliarov
– Writer: Boris Guts
– Dop: Daria Likhacheva
– Sound: Jevgeni Berezovski, Antti Mäss, Indrek Soe, Ergo Teekivi, Taisto Uuslail

Awards and Nominations

Nominee – Pune International Film Festival (PIFF) 2023 (Best Film, Best Director)

ಗ್ಯಾಲರಿ