ವಿಶ್ವ ಸಿನಿಮಾ

ಅರ್.ಎಂ.ಎನ್.

Director : Cristian Mungiu
Country : Romania, France, Belgium
Language : Romanian, Hungarian, German, English.
Duration : 125 minutes
Year: 2022
ವಿಶ್ವ ಸಿನಿಮಾ

Synopsis

ಜರ್ಮನಿಯಲ್ಲಿದ್ದ ಕೆಲಸವನ್ನು ತೊರೆದ ಮಥಿಯಾಸ್, ತನ್ನ ಜನಾಂಗೀಯದವರಿರುವ ಹಳ್ಳಿಗೆ ಹಿಂತಿರುಗುತ್ತಾನೆ. ತನ್ನ ಮಗನ ಶಿಕ್ಷಣಕ್ಕೆ ನೆರವಾಗಲು ನಿರ್ಧರಿಸುತ್ತಾನೆ. ಸುದೀರ್ಘ ಕಾಲ ಮಗನಿಂದ ದೂರವಾಗಿದ್ದುದರಿಂದ ಮಗನಿಗಿದ್ದ ಭಯವನ್ನು ದೂರಮಾಡುವ ಯತ್ನ ಮಾಡುತ್ತಾನೆ. ಅವನ ಹಳೆಯ ಪ್ರೇಯಸಿಯ ಸಂಪರ್ಕ ಮಾಡುತ್ತಾನೆ. ಅವಳು ಕೆಲಸ ಮಾಡುವ ಕಾರ್ಖಾನೆಯಲ್ಲಿ ಹೊಸ ಕೆಲಸಗಾರರನ್ನು ನೇಮಿಸಿಕೊಂಡಾಗ ಸಮುದಾಯದ ಶಾಂತಿ ಕದಡುತ್ತದೆ.ಸಂಘರ್ಷಗಳು, ಭಾವೋದ್ರೇಕಗಳುತುಂಬಿಕೊಳ್ಳುತ್ತವೆ.

Cristian Mungiu

Director

Cristian Mungiu (Romanian: [kristiˈan munˈdʒi.u]; born 27 April 1968) is a Romanian filmmaker. He won the Palme d’Or at the 2007 Cannes Film Festival for his film 4 Months, 3 Weeks and 2 Days, which he wrote and directed. He has also won the awards for Best Screenplay and Best Director, at the 2012 and 2016 Cannes Film Festivals, for his films Beyond the Hills and Graduation.

Cast

– Marin Grigore

Crew

– Director : Cristian Mungiu, Judith State, Macrena Barladeanu
– Producer : Cristian Mungui
– Editor : Mircea Olteanu
– Writer : Cristian Mungui
– DOP : Tudor Vladimir Punduru
– Sound : Marian Balan

Awards and Nominations

Winner – Dublin International Film Festival 2023 (Best Screenplay)
Winner – Palic Film Festival 2022
(Best Film)
Winner -Crested Butte Film Festival 2022
(Best Narrative Feature)

ಗ್ಯಾಲರಿ