News

ಛಾಯಾಗ್ರಾಹಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು: ಸೆಂಥಿಲ್‌ ಕುಮಾರ್‌

ಛಾಯಾಗ್ರಾಹಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು: ಸೆಂಥಿಲ್‌ ಕುಮಾರ್‌

ಚಲನಚಿತ್ರ ಛಾಯಾಗ್ರಹಣ ‘ಸೆಲ್ಯುಲಾಯ್ಡ್‌’ನಿಂದ ‘ಡಾಲ್ಬಿ ವಿಷನ್ಸ್‌ ಗೆ’ಬಂದು ನಿಂತಿದೆ. ಕ್ಯಾಮೆರಾ ಕೆಲಸವಿಂದು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಛಾಯಾಗ್ರಾಹಕ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದೊಂದಿಗೆ ಹೊಂದಿಕೊಂಡು ಹೋಗಬೇಕು ಎಂದು ‘ಆರ್‌ಆರ್‌ಆರ್‌’ ಚಿತ್ರದ ಛಾಯಾಗ್ರಾಹಕ ಕೆ.ಕೆ.ಸೆಂಥಿಲ್‌ ಕುಮಾರ್‌ ಹೇಳಿದರು.

read more
ಜಾರ್ಖಂಡ್‌ ಚಿತ್ರೋದ್ಯಮಕ್ಕೆ ಪ್ರೋತ್ಸಾಹ ಅಗತ್ಯ

ಜಾರ್ಖಂಡ್‌ ಚಿತ್ರೋದ್ಯಮಕ್ಕೆ ಪ್ರೋತ್ಸಾಹ ಅಗತ್ಯ

ಜಾರ್ಖಂಡನಂತಹ ರಾಜ್ಯಗಳಲ್ಲಿ ಚಲನಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಇಲ್ಲ ಹಾಗೂ ಅಲ್ಲಿ ಚಲನಚಿತ್ರೋದ್ಯಮ ಬೆಳೆಯಲು ಯಾವ ಪ್ರೋತ್ಸಾಹವೂ ಇಲ್ಲದಿರುವುದರಿಂದ ಪ್ರತಿಭಾವಂತ ನಿರ್ದೇಶಕರು ಅಸಹಾಯಕರಾಗಿದ್ದಾರೆ ಎಂದು ಟಾರ್ಟೈಸ್‌ ಅಂಡರ್‌ ದ ಅರ್ಥ್‌ ಸಿನಿಮಾದ ನಿರ್ದೇಶಕರಾದ ಶಿಶಿರ್‌ ಝಾ ವಿಷಾದ ವ್ಯಕ್ತಪಡಿಸಿದರು,

read more
ಮಾರ್ಚ್‌ 23 ರಿಂದ 14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಲೋಗೋ ಬಿಡುಗಡೆ

ಮಾರ್ಚ್‌ 23 ರಿಂದ 14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಲೋಗೋ ಬಿಡುಗಡೆ

14ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 23 ರಿಂದ 30 ರವರೆಗೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಉತ್ಸವದ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಿದರು.

read more
Biffes-2023 in March: over 300 movies to regale film buffs

Biffes-2023 in March: over 300 movies to regale film buffs

The 14th edition of the prestigious Bengaluru International Film Festival (Biffes) 2023 which is scheduled to be held from March 23 to March 30 in Bengaluru will host the screening of 300 movies of different languages from 50 to 55 countries across the world.

read more